Ondu etige yolu arthat giddu telarana sahasagalu ಒಂದೇ ಏಟಿಗೆ ಯೋಳು ಅರ್ಥಾತ್ ಗಿಡ್ಡೂ ಟೇಲರನ ಸಾಹಸಗಳು

DESAYI (B T) ದೇಸಾಯಿ (ಬಿ ಟಿ )

Ondu etige yolu arthat giddu telarana sahasagalu ಒಂದೇ ಏಟಿಗೆ ಯೋಳು ಅರ್ಥಾತ್ ಗಿಡ್ಡೂ ಟೇಲರನ ಸಾಹಸಗಳು - Sagara Akshara Prakashana 1990 - iv,38

ಬಿ.ಟಿ. ದೇಸಾಯಿ ಅವರು ರಚಿಸಿದ ಮಕ್ಕಳ ನಾಟಕ ಇದು. ವಾಸ್ತವ ಮತ್ತು ಕಲ್ಪನಾಶೀಲತೆಗಳನ್ನು ಮೇಳವಿಸಿ ಮಕ್ಕಳನ್ನು ರಂಗಭೂಮಿಯ ಮಾಯಾಲೋಕಕ್ಕೆ ಕರೆದೊಯ್ಯಬಲ್ಲ ಶಕ್ತಿ ಈ ನಾಟಕಕ್ಕಿದೆಯೆಂಬುದನ್ನು ಈಗಾಗಲೇ ನಡೆದ ಈ ನಾಟಕದ ಪ್ರಯೋಗಗಳು ದೃಢೀಕರಿಸಿವೆ.


K894.2 DESO