Shankaracharya mattu pratigamitana. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ

BHAGAVAN ಭಗವಾನ್

Shankaracharya mattu pratigamitana. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ - Maisuru Mahima Prakashana 1989 - viii,104

ಸಾಹಿತಿ -ಚಿಂತಕ ಕೆ.ಎಸ್. ಭಗವಾನ್ ಅವರು ಬರೆದ ಚಿಂತನಾಭರಿತ ಕೃತಿ-ಶಂಕರಾಚಾರ್ಯ ಮತ್ತು ಪ್ರತಿಗಾಮಿತನ. ದೇಶದ ನಾಲ್ಕೂ ಕಡೆ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮದ ಪ್ರಚಾರ-ಪ್ರಸಾರ ಕಾರ್ಯ ಕೈಗೊಂಡು, ಶಂಕರಾಚಾರ್ಯರು ವಿವಿಧ ಧರ್ಮಗಳು ಅಭಿವೃದ್ಧಿ ಹೊಂದದಂತೆ ಮಾಡಿರುವರು ಎಂದು ಗಂಭೀರವಾಗಿ ಆರೋಪಿಸಿರುವ ಕೃತಿ ಇದು. ಆದರೂ, ಈ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಈ ಕೃತಿ ಉತ್ತಮ ಆಕರ ಗ್ರಂಥವಾಗಲಿದೆ.

K894.4 BHAS