Kuniyitu hejje naliyitu gejje ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ

VENU (B L) ವೇಣು (ಬಿ ಎಲ್)

Kuniyitu hejje naliyitu gejje ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ - Bengaluru Rajalakshmi Prakashana 1986 - 210

ಖ್ಯಾತ ಕಾದಂಬರಿಕಾರ ಡಾ. ಬಿ.ಎಲ್. ವೇಣು ಅವರು ರಚಿಸಿದ ಕಾದಂಬರಿ-ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ. ಜಾನಪದೀಯ ಸೊಗಡಿನ ಈ ಕಾದಂಬರಿಯಲ್ಲಿ ಪ್ರೇಮದ ಸ್ವರೂಪ ಹಾಗೂ ಸ್ವಭಾವಗಳನ್ನು ಹೇಳಲಾಗಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

K894.3 VENK