Sahana ಸಹನಾ

SARA ABUBAKKAR ಸಾರಾ ಅಬೂಬಕ್ಕರ್

Sahana ಸಹನಾ - Bengalur Patrike Prakashana 1985 - 236

ಸಾರಾ ಅಬೂಬಕ್ಕರ್ ಅವರ ಕಾದಂಬರಿ-ಸಹನಾ. ಮುಸ್ಲಿಂ ಮಹಿಳೆಯರ ಶೋಷಣೆಯನ್ನು ತಮ್ಮ ಬುಹತೇಕ ಸಾಹಿತ್ಯದ ಮೂಲಕ ಬಹಿರಂಗಗೊಳಿಸಿರುವ ಲೇಖಕಿಯು ಸಹನಾ ಕಾದಂಬರಿಯಲ್ಲಿಯೂ ಬಹುಪತ್ನಿತ್ವದಿಂದ ಮಹಿಳೆ ಅನುಭವಿಸುವ ನೋವನ್ನು ಅನಾವರಣಗೊಳಿಸಿದ್ದಾರೆ. ಈ ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ

K894.3 SARS