Na kanda Germany ನಾಕಂಡ ಜರ್ಮನಿ
SHRINIVASAYYA (Ho) ಹೊ. ಶ್ರೀನಿವಾಸಯ್ಯ
Na kanda Germany ನಾಕಂಡ ಜರ್ಮನಿ - Bengaluru Kannada mattu Samskrati Nirdeshanalalya 1985 - 280
‘ನಾಕಂಡ ಜರ್ಮನಿ’ ಲೇಖಕ ಹೊ. ಶ್ರೀನಿವಾಸಯ್ಯ ಅವರ ಪ್ರವಾಸಿ ಕಥನ. ಬಡತನದಲ್ಲಿ ಬೆಳೆದ ಶ್ರೀನಿವಾಸಯ್ಯ, ಪಾಶ್ಚಿಮಾತ್ಯ ದೇಶಗಳನ್ನು ನೋಡಬೇಕೆಂದು ಕನಸು ಕಾಣುತ್ತಿದ್ದವರು, ಎಂಜನಿಯರಿಂಗ್ ಕಾಲೇಜು ಬಿಟ್ಟು ಹಿಂದೂಸ್ಥಾನ ವಿಮಾನ ಕಾರ್ಖಾನೆಗೆ ಸೇರಿದ ಮೇಲೆ, ಭಾರತ ಸರ್ಕಾರದ ಸಹಾಯದಿಂದ ಹಿಂದೂಸ್ಥಾನ ವಿಮಾನ ಕಾರ್ಖಾನೆಯ ಮೂಲಕ ಜರ್ಮನಿಗೆ ಹೋಗುವ ಅವಕಾಶ ಲಭಿಸಿತು . ಕೆಲಸದ ನಿಮಿತ್ತ ಜರ್ಮನಿಗೆ ತೆರಳಿದ ಅವರು ಅವರ ಪ್ರವಾಸದ ವಿಭಿನ್ನ ಅನುಭವಗಳನ್ನು ‘ನಾನು ಕಂಡ ಜರ್ಮನಿ’ ಕೃತಿಯಲ್ಲಿ ದಾಖಲಿಸಿದ್ದಾರೆ.
Germany
914.304K SHRN