Shrigiriyinda himagirige ಶ್ರೀಗಿರಿಯಿಂದ ಹಿಮಗಿರಿಗೆ

SHANTADEVI MALAVADA ಶಾಂತಾದೇವಿ ಮಾಳವಾಡ

Shrigiriyinda himagirige ಶ್ರೀಗಿರಿಯಿಂದ ಹಿಮಗಿರಿಗೆ - Bengaluru Kannada mattu Samskrati Nirdeshanalaya 1985 - iv,182

‘ಶ್ರೀಗಿರಿಯಿಂದ ಹಿಮಗಿರಿಗೆ’ ಹಿರಿಯ ಲೇಖಕಿ ಶಾಂತಾದೇವಿ ಮಾಳವಾಡ ಅವರ ಪ್ರವಾಸ ಕಥನ. 1985ರ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪ್ರಕಟವಾದ ಕೃತಿ. ಶ್ರೀಗಿರಿಯಿಂದ ಹಿಮಗಿರಿಯ ವರೆಗೆ ತಾವು ಮಾಡಿದ ಪ್ರವಾಸದ ನೆನಪುಗಳನ್ನು ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ


Shrigiri Himagiri

915.404K SHAS