Nataka rangakrati: nataka vimarsheya kelavu vicharagalu :ನಾಟಕ ರಂಗಕೃತಿ: ನಾಟಕ ವಿಮರ್ಶೆಯ ಕೆಲವು ವಿಚಾರಗಳು

PRASANNA ಪ್ರಸನ್ನ

Nataka rangakrati: nataka vimarsheya kelavu vicharagalu :ನಾಟಕ ರಂಗಕೃತಿ: ನಾಟಕ ವಿಮರ್ಶೆಯ ಕೆಲವು ವಿಚಾರಗಳು - Sagara Akshara Prakashana 1985 - 172

‘ನಾಟಕ ರಂಗಕೃತಿ’ ಪ್ರಸನ್ನ ಅವರ ನಾಟಕ ವಿಮರ್ಶೆಯ ಕೆಲವು ವಿಚಾರವನ್ನೊಳಗೊಂಡ ಕೃತಿಯಾಗಿದೆ. ಈ ಕೃತಿಯನ್ನ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವಾಗಿ ಭಾಷೆ, ಎರಡನೇ ಭಾಗವಾಗಿ ಪರಂಪರೆ ಹಾಗೂ ಮೂರನೇ ಭಾಗವಾಗಿ ಕನ್ನಡದ ಕೆಲವು ನಾಟಕಗಳು, ನಾಟಕಕಾರರ ಕುರಿತು ವಿವರಿಸಲಾಗಿದೆ. ಇಲ್ಲಿ ರಂಗಭೂಮಿಯ ಕುರಿತು ಸಾಕಷ್ಟು ದೀರ್ಘ ಚರ್ಚೆಯು ನಡೆದಿರುತ್ತದೆ. ನಾಟಕ ಮತ್ತು ರಂಗಭೂಮಿಯ ನಡುವಿನ ಜೀವಂತ ತಿಕ್ಕಾಟದಿಂದಾಗಿ ನಾಟಕದ ಭಾಷೆ ಬೆಳೆಯುವ ಕ್ರಿಯೆಯನ್ನು ಗುರುತಿಸುವ ಪ್ರಯತ್ನಗಳು ಕನ್ನಡದಲ್ಲಿ ನಡೆದೇ ಇಲ್ಲ ಎನ್ನಬಹುದು. ಈ ಪುಸ್ತಕ ಅಂತಹದ್ದೊಂದು ಕೊರತೆಯನ್ನು ನೀಗುತ್ತದೆ. ಕನ್ನಡದ ಪ್ರಮುಖ ನಾಟಕಕಾರರು ಹಾಗೂ ನಾಟಕಗಳ ವಿವರವಾದ ಚರ್ಚೆಯೊಂದಿಗೆ ನಾಟಕ ಹಾಗೂ ರಂಗಕೃತಿಗಳ ನಡುವಿನ ದ್ವಂದ್ವಾತ್ಮ ವಿಚಾರವನ್ನು ಗುರುತಿಸುವ ಪ್ರಯತ್ನ ಮಾಡುತ್ತಿದೆ ಈ ಪುಸ್ತಕ.


Nataka Vimarshe

K894.209 PRAN