Ingalada jadu ಇಂಗಾಲದ ಜಾಡು

MADHAVA AITAL ಮಾಧವ ಐತಾಳ್

Ingalada jadu ಇಂಗಾಲದ ಜಾಡು - BengaLUru Ruta Pustaka 2011 - 155

‘ಇಂಗಾಲದ ಜಾಡು’ ಮಾಧವ ಐತಾಳ್ ಅವರ ಲೇಖನಸಂಕಲನವಾಗಿದೆ. ಈ ಪುಸ್ತಕದಲ್ಲಿ ಇಂಗಾಲದ ಬಗ್ಗೆ ತಿಳಿಸಿದ್ದು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರಿದಾಗ ಉಂಟಾಗುವ ಸಮಸ್ಯೆಗಳನ್ನು ತಿಳಿಸಿದ್ದಾರೆ. ಮನುಷ್ಯ ಎಚ್ಚೆತ್ತು ಅತಿಯಾಗಿ ಉಪಯೋಗಿಸುವ ಕೆಲವು ಐಶಾರಾಮಿ ವಸ್ತುಗಳಿಗೆ ಕಡಿವಾಣ ಹಾಕಿದಲ್ಲಿ ಇನ್ನೂ ಕೂಡ ಹಾನಿಯಾದ ಪರಿಸರವನ್ನು ಸಂರಕ್ಷಿಸಬಹುದು. ಭೂಮಿಯ ಮೇಲಿನ ಎಲ್ಲ ಜೀವಿಗಳೂ, ಪ್ರಕೃತಿ ನೀಡಿದನ್ನು ಬಳಸಿಕೊಂಡಿವೆ. ಮನುಷ್ಯ ಮಾತ್ರ ಎಲ್ಲ ಜೀವಜಾಲವನ್ನೂ ನಿರ್ಣಾಮ ಮಾಡಿ ಎಲ್ಲರಿಗೂ ಅಪಾಯ ತಂದುಕೊಂಡಿದ್ದಾನೆ ಎಂಬಂಥಹ ಭೀಕರ ಸತ್ಯಗಳನ್ನು ಈ ಕೃತಿ ತಿಳಿಸಿಕೊಡುತ್ತದೆ. ಇಂಥ ಹತ್ತುಹಲವು ಉಪಯುಕ್ತ ಮಾಹಿತಿಗಳಲ್ಲಿವೆ.

9788192290805


jADu
IngAlada

363.73K MADI