Naanya Karnataka ನಾಣ್ಯ ಕರ್ನಾಟಕ

H Khandobarao ಎಚ್ ಖಂಡೋಬರಾವ್

Naanya Karnataka ನಾಣ್ಯ ಕರ್ನಾಟಕ - Shimoga Magar Publications 2002 - 288p. HB 21.5x13.5cm.

ನಾಣ್ಯ ಕರ್ನಾಟಕ : ವಸ್ತು ವಿನಿಮಯದಿಂದ ಕ್ರಿ ಶ 2000ದವರೆಗೆ, 'ಹಣ', 'ದುಡ್ಡು' ಅಥವಾ 'ನಾಣ್ಯ' ಮಾನವ ಜೀವನದ ಅವಿಭಾಜ್ಯ ಅಂಗ. ಇದು ಪ್ರಾರಂಭದಿಂದಲೂ ಇವನ ಬಾಳಸಂಗಾತಿಯಾಗಿ ಬೆಳವಣಿಗೆಯ ಏಳು-ಬೀಳುಗಳಲ್ಲಿ ಸಹಕರಿಸಿದ ಸಾಧನ. ಮಾನವನ ಬೇಡಿಕೆಗಳು ಹೆಚ್ಚಿದಂತೆ ಪರಿಣಾಮಕಾರಿ ಮಾಧ್ಯಮದ ಅವಿಷ್ಕಾರ ಅನಿವಾರ್ಯವಾಗಿ ನಾಣ್ಯದ ಉಗಮವಾಯಿತು. ನಂತರ ಇದು ಇತಿಹಾಸದ ಅಧಿಕೃತ ಮೂಲಾಧಾರವೂ ಆಯಿತು.


Numismatics

737.495487K / KHAN