Swami Vivekananda : Vyaktitvada naija anaavarana ಸ್ವಾಮಿ ವಿವೇಕಾನಂದ ವ್ಯಕ್ತಿತ್ವದ ನೈಜ ಅನಾವರಣ
Dattaprasad Dabholkar ದತ್ತಪ್ರಸಾದ ದಾಭೋಲ್ಕರ್
Swami Vivekananda : Vyaktitvada naija anaavarana ಸ್ವಾಮಿ ವಿವೇಕಾನಂದ ವ್ಯಕ್ತಿತ್ವದ ನೈಜ ಅನಾವರಣ - Bengaluru Navakarnataka prakashana 2025 - 344 p. PB 22x14 cm.
ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದರ ಜೀವನ ಮತ್ತು ವಿಚಾರಗಳ ಬಗೆಗೆ ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಖೇದದ ಸಂಗತಿ ಎಂದರೆ ಈ ಬರಹಗಳೆಲ್ಲ 19ನೇ ಶತಮಾನದ ಆ ಯುವಕನ ಮಾನಸಿಕ ಸಾಮರ್ಥ್ಯ, ಜೀವನ ಸಂಘರ್ಷ, ವೈಚಾರಿಕ ಮತ್ತು ಯುಗಪ್ರವರ್ತಕ ಕಾರ್ಯಗಳಿಗೆ ಆಧ್ಯಾತ್ಮವಾದಿ ಪಾರ ಲೌಕಿಕ ವ್ಯಾಖ್ಯೆಯನ್ನು ನೀಡಿ ಅದನ್ನು ಒಂದು ಮಿಥಿಕ್ ರೂಪದಲ್ಲಿ ಬದಲಾಯಿಸುತ್ತವೆ. ಅದರ ಸತ್ವವನ್ನೇ ಹೊಸಕಿ ಹಾಕುತ್ತವೆ. ಈ ಕೃತಿಯು ಪ್ರಮಾಣ ಸಹಿತ, ಖಚಿತವಾದ ತಪಶೀಲಿನೊಂದಿಗೆ ಆ ವಿವೇಕಾನಂದರನ್ನು, ಅವರ ವಾಸ್ತವ ರೂಪವನ್ನು ತೆರೆದಿಡುತ್ತದೆ. ಇದೊಂದು ಮಹಾಜೀವನದ ಎಂಥ ಪ್ರಾಮಾಣಿಕ ಗಾಥೆ ಎಂದರೆ, ಅವರ ಕಾರ್ಯಗಳನ್ನು, ಆಲೋಚನ ಕ್ರಮವನ್ನು ಮತ್ತು ಯುಗವನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದು ವಿವೇಕಾನಂದರನ್ನು ಅರ್ಥಮಾಡಿಕೊಳ್ಳುವ ಏಕೈಕ ಮತ್ತು ಅನನ್ಯವಾದ ಬೌದ್ಧಿಕ ಕಾರ್ಯವಾಗಿದೆ.
9788198730329
Biography
A book written in Marathi by Dr Dattaprasad dabholkar
Translated from marathi by Chandrakantha pokale
920K / DABS