Maadakathe Marananthika ಮಾದಕತೆ ಮಾರಣಾಂತಿಕ

K M Iqbal Balila ಕೆ ಎಮ್ ಇಕ್ಬಾಲ್ ಬಾಳಿಲ

Maadakathe Marananthika ಮಾದಕತೆ ಮಾರಣಾಂತಿಕ - Bangalore Hindustan Gold Company 20204 - xiii,227p. HB 22x15 cm.

ಮಾದಕ ದ್ರವ್ಯದ ಅಪಾಯ, ಅದು ಮಕ್ಕಳ ಭವಿಷ್ಯತ್ತನ್ನು ಕೊಂದು ಹಾಕುವ ವಿಧಾನ, ಕುಟುಂಬಗಳು ಛಿದ್ರ ಛಿದ್ರವಾಗುವ ಧಾರುಣ ಅವಸ್ಥೆ, ಧರ್ಮ, ನೈತಿಕತೆ, ಶೀಲ, ಮಾನವೀಯತೆ ಎಲ್ಲವನ್ನೂ ಮಾದಕ ದ್ರವ್ಯಗಳು ನಾಶ ಮಾಡುವ ಘನಘೋರ ಕಥಾನಕಗಳು ಮುಂತಾದ ನೈಜ ಘಟನೆಗಳನ್ನು ತೋರಿಸುತ್ತಾ ಮಾದಕ ದ್ರವ್ಯದ ಭೀಕರ ಅಪಾಯವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಜೊತೆಗೆ ಮಾದಕ ದ್ರವ್ಯಗಳ ಹುಟ್ಟು, ಚರಿತ್ರೆ, ಯುದ್ಧಗಳು, ತಯಾರಿಕೆ ಮುಂತಾದ ಕುತೂಹಲಕಾರಿ ಮಾಹಿತಿಗಳನ್ನೂ ನೀಡಲಾಗಿದೆ. ಈ ಮೂಲಕ ಓದುಗರಿಗೆ ಮಾದಕ ದ್ರವ್ಯಗಳ ಅಪಾಯಗಳ ಜೊತೆಗೆ ಜನರಲ್ ನಾಲೆಡ್ಜ್ (ಸಾಮಾನ್ಯ ಅರಿವು) ಮೂಡಿಸುವುದು ಕೂಡಾ ಇದರ ಉದ್ದೇಶವಾಗಿದೆ.




Drug Abuse Youth
Social Welfare

362.293K / IQBM