Bharatadalliruva Rajyagalu Visheshavagi Karnataka: ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ

Husenappa Nayaka: ಹುಸೇನಪ್ಪ ನಾಯಕ

Bharatadalliruva Rajyagalu Visheshavagi Karnataka: ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ - Bengaluru Somu Prakashana 2024 - x,814p. PB 24x17cm.

ನೂತನ ಆವೃತ್ತಿಯ ವಿಶೇಷತೆಗಳು :
* ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ
* ಕರ್ನಾಟಕದ 31 ಜಿಲ್ಲೆಗಳ ಮಾಹಿತಿ
* ಸಾಮಾನ್ಯ ಅಧ್ಯಯನದ ವಿಷಯಗಳಾದ ಭಾರತದ ಸಂವಿಧಾನ, ಭಾರತದ ಇತಿಹಾಸ, ಭಾರತದ ಭೂಗೋಳ, ಸಾಮಾನ್ಯ ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಮತ್ತು ಪೊಲೀಸ್ ಇಲಾಖೆ, ಯುನೊಸ್ಕೋ ಪಟ್ಟಿ ಹಾಗೂ ರಾಮ್ನರ್ ತಾಣಗಳು, ಪ್ರಶಸ್ತಿ ಹಾಗೂ ಕ್ರೀಡಾಕೂಟಗಳು, ಪ್ರಮುಖ ಮಿಲಿಟರಿ ಸಮರಾಭ್ಯಾಸಗಳು ಜೊತೆಗೆ ಕರ್ನಾಟಕ ಬಜೆಟ್ 2024-25 ರ ಮಾಹಿತಿಯನ್ನೊಳಗೊಂಡ ಪುಸ್ತಕವಾಗಿದೆ.
* ಪ್ರಸ್ತುತ ಚಾಲ್ತಿಯಲ್ಲಿರುವ KAS PDO VAO PC PSI FDA SDA KEA ಗ್ರೂಪ್-C ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.

9788196891695


Bharatada Itihasa: ಭಾರತದ ಇತಿಹಾಸ
Karnatakada Jillegalu: ಕರ್ನಾಟಕದ ಜಿಲ್ಲೆಗಳು
KSP KPSC KEA UPSC APPS NCERT DSERT: ಕೆಎಸ್ ಪಿ ಕೆಪಿಎಸ್ ಸಿ ಕೆ ಇ ಎ ಯು ಪಿ ಎಸ್ ಸಿ ಎನ್ ಸಿ ಇ ಆರ್ ಟಿ ಡಿ ಎಸ್ ಇ ಆರ್ ಟಿ
Samanya Jnana: ಸಾಮಾನ್ಯ ಜ್ಞಾನ

915.4K / NAYB