Taarumaru: Lekanagalu ತಾರುಮಾರು: ಲೇಖನಗಳು
K N Ganeshaiah ಕೆಎನ್ ಗಣೇಶಯ್ಯ
Taarumaru: Lekanagalu ತಾರುಮಾರು: ಲೇಖನಗಳು - Bangalore Ankita Pustaka 2019 - 100 p. PB 21.5x14 cm.
ನಾವೆಲ್ಲರೂ ಅನುಭವಿಸುವ ಘಟಸಿಗಳು ಕಾಲದ ಆಯಾಮದಲ್ಲಿ ಒಂದರ ನಂತರ ಮತ್ತೊಂದರಂತೆ ಒಂದು ಮಾಲಿಕೆಯ ರೂಪದಲ್ಲಿ ಬಂದರೂ ಅವು ಘಟಿಸುವ ಪಾಳಿಯಲ್ಲಿ ಯಾವುದೆ ನಿರ್ದಿಷ್ಟ ಪ್ರಕರವಿರಲು ಸಾಧ್ಯವಿಲ್ಲ. ಅವು ಘಟಿಸುವುದೆ ಕರುಮಾರಾಗಿ ಆಚೆಯೇ ನಮ್ಮಲ್ಲಿ ಬೆಂಡೆಗಳು ಬೆಳೆಯುವುದೂ ಸ ಕುರುಮಾಡು, ಅಂದರೆ ಒಂದು ರೀತಿಯಲ್ಲಿ random ಆಗಿ ಈ ಹೊತ್ತಿಗೆಯಲ್ಲಿನ ವಿಚಾರಗಳು ಅಂತ ಬರುಮಾರು ತಿಂಗಳ ಒಂದು ಮಲಿಗೆ ಇಲ್ಲಿನ ವಿಚಾರಗಳು ಯಾವುದೋ ಯಾತ್ರೆಯಲ್ಲಿ ನಾವು ಕಂಡ ಮನಕರಗಿಸುವ ಘಟನೆಯಿಂದಲೋ, (ಬಿಕ್ಕುಗಳ ಒಂದು ಕೋಳ್ಳವರ ಮತ್ತು ಬೇಸ ಮುಂಬೈನಲ್ಲಿ ಮಡಿದ ಚಂದ (ಮಾಯಕಿಯನ್ನು ಅಟೋನೀಕರಣಗೊಳಿಸಿದಾಗ], ಗತಿಸಿ ಚರಿತ್ರೆಯಾದ ಮೆಸ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಜವಾಬ್ದಾರಿಯಿಂದಲೋ (ಬಿ.ಜಿ.ಎಲ್.ಸ್ವಾಮಿ), ಬೇರೂರಿರುವ ಅಪ್ರಸ್ತುತ ಮಂಡಿಗಳು ಬದಲಾಗಬೇಕೆಂಬ ಜೋಂದಲೋ (ಮಧ್ಯ ಸಂರಕ್ಷಣೆ, ಕತೆ ರೋಚರ್ಕ), ಅಥವಾ ಬದುಕಿನ ಬವಣೆ ಕಂಟೋ (ಕೋಲಾರ) ಮೂಡಿದ ಅಂತಾ ಚಿತ್ರಗಳು, ಹಾಗೆಂದೇ ಇವು ಯಾವುದೇ ಪಾಳಿಯಿಲ್ಲದ ಕಾರುಮಾರು ವಿಚಾರಗಳು, ಹಲವು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದರೂ, ಓದುಗರಿಗೆ ಒಂದು ಗುಚ್ಛದಲ್ಲಿ ನೀಡುವ ನಿಟ್ಟಿನಲ್ಲಿ ಕಲೆಹಾಕಿದೆ, ಒಂದಕ್ಕೊಂದು ಬೆಸುಗೆ ಇಲ್ಲದ ಬರಗಗಳು ಇಲ್ಲಿವೆ.
9789387192379
Kannada Articles
K894.8 / GANT