Chandragiri Teeradalli ಚಂದ್ರಗಿರಿ ತೀರದಲ್ಲಿ
Sara Abubakkar: ಸಾರಾ ಅಬೂಬಕ್ಕರ್
Chandragiri Teeradalli ಚಂದ್ರಗಿರಿ ತೀರದಲ್ಲಿ - Mangaluru Chandragiri Prakashana 2017 - viii,111p. PB 21x14cm.
ಲೇಖಕಿ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ- ಚಂದ್ರಗಿರಿಯ ತೀರದಲ್ಲಿ. ಈ ಕಾದಂಬರಿ ಪ್ರಕಟವಾಗಿ ಈ 25 ವರ್ಷಗ ಚಂದ್ರಗಿರಿ ಮತ್ತು ನೇತ್ರಾವತಿ ನದಿಗಳ ಚಿತ್ರಣ, ಅದರೊಂದಿಗೆ ಮುಸ್ಲಿಂ ಮಹಿಳೆಯರು ಸಾಗಿಸಿದ ಬದುಕು. ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಇಲ್ಲಿ ಅರ್ಥ ನೀಡಿದ್ದಾರೆ. ಚಂದ್ರಗಿರಿ ಎಂಬುದು ಕರಾವಳಿ ಮಹಿಳೆಯರ ಸುಖ-ಸಂತೋಷ, ದುಖಃ-ದುಮ್ಮಾನಗಳಿಗೆ ಅನನ್ಯವಾದ ರೂಪಕವಾಗಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ದಾಖಲಾಗಿದೆ. ಭಾಷೆಯೂ ಸರಳವಾಗಿದೆ.
Kannada Fiction: ಕನ್ನಡ ಕಾದಂಬರಿ
Kannada Literature: ಕನ್ನಡ ಸಾಹಿತ್ಯ
Breaking ties
K894.3 / SARC