Heegiddaru Prabhushankara: Nenapina hottige ಹೀಗಿದ್ದರು ಪ್ರಭುಶಂಕರ: ನೆನಪಿನ ಹೊತ್ತಿಗೆ

Ravikumar (Na): ರವಿಕುಮಾರ (ನ) Ed

Heegiddaru Prabhushankara: Nenapina hottige ಹೀಗಿದ್ದರು ಪ್ರಭುಶಂಕರ: ನೆನಪಿನ ಹೊತ್ತಿಗೆ - Bengaluru Abhinava 2022 - 522p. HB 22x15cm.

ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಚರಿತ್ರೆಯನ್ನು ಕಟ್ಟಲು ಸಹಾಯಕವಾಗಬಲ್ಲ ಆಕರಗಳಿವೆ. ಪ್ರಭುಶಂಕರ ಅವರ ಮನಸ್ಸು ಹೇಗೆಲ್ಲ ಕೆಲಸ ಮಾಡುತಿತ್ತು ಎಂಬುದನ್ನು ಗ್ರಹಿಸಲು ಪೂರಕವಾಗಿದೆ. ಅವರ ಸಾಹಿತ್ಯರಾಶಿ ಮಾತ್ರವಲ್ಲ ಪ್ರಸಾರಾಂಗ, ರಾಮಕೃಷ್ಣಾಶ್ರಮ. ಗಾನಭಾರತೀಯಂಥ ಸಂಸ್ಥೆಗಳಲ್ಲಿ ಅವರು ಮಾಡಿದ ಕೆಲಸಗಳು ಮಾತ್ರವಲ್ಲ ಮುಂದಿನ ಪೀಳಿಗೆಯನ್ನು ರೂಪಿಸಿದ ಉದಾಹರಣನೆಗಳೆಲ್ಲವೂ ಇದಕ್ಕೆ ಸಾಕ್ಷಿಯಾಗಿವೆ.


Kannada Prose: ಕನ್ನಡ ಪ್ರಬಂಧ
Kannada Literature: ಕನ್ನಡ ಸಾಹಿತ್ಯ

K894.4 / RAVH