Khasbath 99: ಖಾಸ್ ಬಾತ್ ೯೯

Ravi Belagere: ರವಿ ಬೆಳಗೆರೆ

Khasbath 99: ಖಾಸ್ ಬಾತ್ ೯೯ - Bengaluru Bhavana Prakashana 2003 - vi,302p. PB 21x14cm.

ಇದು ಲೇಖಕ ಪತ್ರಕರ್ತ ರವಿ ಬೆಳಗೆರೆಯವರ ಹಾಯ್ ಬೆಂಗಳೂರು ವೀಕ್ಲಿಗಾಗಿ ಬರೆಯುತ್ತಿದ್ದ ಲೇಖನಗಳ ಸಂಗ್ರಹವಾಗಿದೆ. ಸಾಮಾಜಿಕ, ರಾಜಕೀಯ ಮತ್ತು ಇತರೆ ರಂಗದಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಮೇಲಿನ ಅವರ ಟೀಕೆ ಟಿಪ್ಪಣಿಗಳ ಶೈಲಿ ಮತ್ತು ವಿಷಯ ಓದುಗರನ್ನು ಸೆಳೆಯುತ್ತವೆ.


Kannada Prose: ಕನ್ನಡ ಗದ್ಯ
Kannada Literature: ಕನ್ನಡ ಸಾಹಿತ್ಯ

K894.4 / RAVK