The God Father: ದಿ ಗಾಡ್ ಫಾದರ್

Ravi Belagerere: ರವಿ ಬೆಳಗೆರೆ

The God Father: ದಿ ಗಾಡ್ ಫಾದರ್ - Bengaluru Bhavana Prakashana 2005 - iv,347p. PB 21x14cm

ರಾತ್ರಿ ಊಟ ಮುಗಿಸಿ ನಿಮ್ಮ ಕೋಣೆ ಸೇರಿಕೊಂಡು ಕಣ್ಣಿಗೆ ಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.
ಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ
- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು


Kannada Fiction: ಕನ್ನಡ ಕಾದಂಬರಿ
Kannada Literature: ಕನ್ನಡ ಸಾಹಿತ್ಯ

K894.3 / RAVT