Bhinna Abhipraaya ಭಿನ್ನಅಭಿಪ್ರಾಯ: ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ ಆರ್ಥಿಕ ತಜ್ಞರ ಆತ್ಮಕಥೆ

Y V Reddy ವೈ.ವಿ. ರೆಡ್ಡಿ

Bhinna Abhipraaya ಭಿನ್ನಅಭಿಪ್ರಾಯ: ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ ಆರ್ಥಿಕ ತಜ್ಞರ ಆತ್ಮಕಥೆ - Heggodu Sagara Akshara Prakashana 2021 - 288 p. PB 21.5x14 cm.

ದೇಶವನ್ನು 1991ರ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ತೆರೆಯ ಹಿಂದಿನ ಸೂತ್ರಧಾರರಲ್ಲಿ ರೆಡ್ಡಿ ಪ್ರಮುಖರು. ಹಾಗೆಯೇ 2008ರಲ್ಲಿ ಜಗತ್ತನ್ನೇ ಕಾಡಿದ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ತಟ್ಟದಂತೆ ತಡೆಯುವಲ್ಲಿ ಚಾಣಾಕ್ಷ ತಂತ್ರಗಳನ್ನು ಹೆಣೆದವರು ಕೂಡ ಅವರೇ. ಇಂತಹ ಅಸಾಮಾನ್ಯ ಆರ್ಥಿಕ ತಜ್ಞನ ಆತ್ಮಕಥೆ ಇಲ್ಲಿದೆ.


Kannada Miscellaneous

K894.8 / REDB