Paschimayana:Vasahatu History mattu Kannada jagattu ಪಶ್ಚಿಮಾಯನ:ವಸಾಹತು ಹಿಸ್ಟರಿ ಮತ್ತು ಕನ್ನಡ ಜಗತ್ತು
Rajaram Hegde ರಾಜಾರಾಮ ಹೆಗಡೆ
Paschimayana:Vasahatu History mattu Kannada jagattu ಪಶ್ಚಿಮಾಯನ:ವಸಾಹತು ಹಿಸ್ಟರಿ ಮತ್ತು ಕನ್ನಡ ಜಗತ್ತು - Bengaluru Abinava ಅಭಿನವ 2021 - 233 p. PB 21x14 cm.
ಪೌರಾಣಿಕ ಕಥೆಗಳು ಹಿಸ್ಟರಿ ಅಲ್ಲ ಎಂದ ಪಾಶ್ಚಾತ್ಯರು ಅವನ್ನು ಅವುಗಳ ಪಾಡಿಗೆ ಬಿಟ್ಟಿದ್ದರೆ ಸುಖಾಂತ್ಯ ಆಗುತ್ತಿತ್ತೇನೋ. ಅದರ ಬದಲಾಗಿ, ಅಂಥ ಕಥೆಗಳನ್ನು ವಿರೂಪಗೊಳಿಸಿ ಹಿಸ್ಟರಿ ಮಾಡುವ ಕಾಯಕವನ್ನು ಅವರು ಕೈಗೊಂಡರು. ಅಂದರೆ ಹಿಸ್ಟರಿ ಬರವಣಿಗೆಯು ಸತ್ಯವೂ ಅಲ್ಲದ ಸುಳ್ಳೋ ಅಲ್ಲದ ಪ್ರಕಾರವೊಂದನ್ನು ಸತ್ಯ ಅಥವಾ ಸುಳ್ಳು ಎಂದು ಭಾವಿಸಿಕೊಳ್ಳುವ, ಸಾಧಿಸಿತೋರಿಸುವ ತರಬೇತಿಯನ್ನು ಭಾರತೀಯರಿಗೆ ನಿರಂತರವಾಗಿ ಕಲಿಸಿದೆ. ಅದರ ಪರಿಣಾಮ ಒಂದೆಡೆ ನಮ್ಮದೇ ಇತಿಹಾಸ, ಪುರಾಣ ಲೋಕದ ಪ್ರಜೆಗಳಾಗಿ ನಾವು ಉಳಿದಿಲ್ಲದಿರುವುದು. ಮತ್ತೊಂದೆಡೆ ಹಿಸ್ಟರಿಯ ಲೋಕದ ಪ್ರಜೆಗಳಾಗಲು ಯಶಸ್ವಿಗಳೂ ಆಗಿಲ್ಲದಿರುವುದು
Kannada Prose
K894.4 / RAJP