Uooru helada kathe: ಊರು ಹೇಳದ ಕಥೆ

Yashaswini Kadri: ಯಶಸ್ವಿನಿ ಕದ್ರಿ

Uooru helada kathe: ಊರು ಹೇಳದ ಕಥೆ - Mangaluru Aakrati Ashaya Publications 2021 - 160 p. PB 21x14 cm.

ಯಶಸ್ವಿನಿಯ ಕಥೆಗಳು ಓದುತ್ತ ಹೋದಂತೆಲ್ಲ ಒಂದು ಊರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸ್ಥಳ ಪುರಾಣ ಇತಿಹಾಸ ವರ್ತಮಾನಗಳನ್ನು ಬೆಸೆಯುತ್ತದೆ ಅಪ್ಪಟ ವಾಸ್ತವಿಕೆಯ ಆವರಣದಲ್ಲಿ ಪ್ಯಾಂಟಸಿ ಗಳನ್ನು ಸ್ರಷ್ಟಿಸುತ್ತದೆ ಒಂದು ಕಥೆಯ ಒಳಗೆ ಅನೇಕ ಮರಿ ಕಥೆಗಳು ಹುಟ್ಟಿಕೊಳ್ಳುತ್ತವೆ


Kannada Fiction: ಕನ್ನಡ ಕಥೆಗಳು
Kannada Literature: ಕನ್ನಡ ಸಾಹಿತ್ಯ

K894.301 / YASU