Kuvempu olavu nilavu: ಕುವೆಂಪು ಒಲವು ನಿಲುವು

Hariharapriya; ಹರಿಹರಪ್ರಿಯ

Kuvempu olavu nilavu: ಕುವೆಂಪು ಒಲವು ನಿಲುವು - Bengaluru Hariharpriya 2021 - 488p. HB 22x15cm.

ಜ್ಞಾನಪೀಠ ಪ್ರಶಸ್ತಿ ಮೊದಲ ಬಾರಿಗೆ ಕನ್ನಡಕ್ಕೆ ಬರುವಂತೆ ಮಾಡಿದ ಕುವೆಂಪು.ಅವರ ಎಲ್ಲಾ ಕೃತಿಗಳಲ್ಲಿ ಕಂಡು ಬರುವ ಸೂಕ್ತಿಗಳನ್ನು ಸಂಪಾದಿಸಿ ಈ ಒಂದು ಕೃತಿಯನ್ನಾಗಿ ಹರಿಹರ ಪ್ರಿಯರು ಓದುಗರ ಮುಂದೆ ಇಟ್ಟಿದ್ದಾರೆ. ಕುವೆಂಪು ಅವರ ವಿಚಾರದ ಹರವು, ವಿಷಯ ವೈವಿಧ್ಯ ಹಾಗೂ ಆಲೋಚನಾ ಕ್ರಮ , ದೃಷ್ಟಿಕೋನ ಎಲ್ಲವೂ ಈ ಕೃತಿಯಲ್ಲಿ ಕಂಡು ಬರುತ್ತದೆ. https://archive.org/details/dli.ernet.554451


Kannada Criticism
ಕುವೆಂಪು ಒಲವು ನಿಲುವು
ಹರಿಹರಪ್ರಿಯ

K894.9 / HARK