Balina hada: dampatya sukhada heddari ಬಾಳಿನ ಹದ: ದಾಂಪತ್ಯ ಸುಖದ ಹೆದ್ದಾರಿ

H S Negaluru ಹೆಚ್ ಎಸ್ ನೆಗಳೂರು

Balina hada: dampatya sukhada heddari ಬಾಳಿನ ಹದ: ದಾಂಪತ್ಯ ಸುಖದ ಹೆದ್ದಾರಿ - -

ವಯಸ್ಸಿಗೆ ಬಂದರೆಂದು ಮದುವೆಯಾಗುವರು. ಮದುವೆಯಾದ ರೆಂದು ಮಕ್ಕಳಾಗುವುವು. ಮಕ್ಕಳಾದುವೆಂದು ತಾಯಿ-ತಂದೆ ಎನಿಸಿ ಕೊಳ್ಳುವರು.

ಇದೊಂದು ನಮ್ಮ ಜನರ ಪಾಡಿಗೆ ಪ್ರವಾಹ ಪತಿತ ಕರ! ವಾಗಿಲ್ಲ. ಇದು ಯೋಗವಾಗಲು ತಕ್ಕ ಜ್ಞಾನವು ಬೇಕು. ಅದನ್ನು ಕೊಡುವ ಗ್ರಂಥಗಳು ನಮ್ಮಲ್ಲಿ ತೀರ ಸ್ವಲ್ವವಾಗಿವೆ.

ಶ್ರೀ. ನೆಗಳೂರ ಹನಮಂತರಾಯರು, ಮ್ಯಾಗಡೊಗಲ್ ಎಂಬ ಜಗದ್ವಿಖ್ಯಾತ ಮಾನಸಶಾಸ್ತ್ರಜ್ಞನ ಅಮೌಲಿಕ ಒಂದು ಗ್ರಂಥದ ಸಾರ ವನ್ನು ಸುಂದರವಾಗಿ ಸಿದ್ಧ ಪಡಿಸಿ ಕನ್ನಡಿಗರಿಗೆ ಕೊಟ್ಟುದಕ್ಕಾಗಿ ಅವರನ್ನು ಎಷ್ಟು ಕೊಂಡಾಡಿದರೂ ಕಡಿಮೆ.

ಮದುವೆಯಾಗಿ ನೆಮ್ಮದಿಯಾಗಿ ಬಾಳ್ವೆ ಮಾಡಬೇಕೆಂದು ಹಾರಯಿಸುವ ಪ್ರತಿಯೊಂದು ಗಂಡು, ಹೆಣ್ಣಿಗೂ ಆಜನ್ಮ ಅವಶ್ಯಕವಾದ ಉಪ ಯುಕ್ತವಾದ ವಿಚಾರಗಳು ಇದರಲ್ಲಿ ಅಡಕವಾಗಿವೆ. ಇದರಿಂದ ಓದುಗರು ತಮ್ಮ ಸಂಸಾರ ಸೌಖ್ಯವನ್ನು ಕೆಲವೊಂದು ಅಂಶದಿಂದಲಾದರೂ ಹೆಚ್ಚಿಸಿ ಕೊಳ್ಳದೆ ಇರಲಾರರೆಂದು ನಂಬಿದ್ದೇನೆ.

ಶಂ. ಬಾ. ಜೋಶಿ


(Americada vikhyata manovijnaniyada McDougall vicharavada adarita)

852/644