Echchesvi antma kathana ಎಚ್ಚೆಸ್ವಿ ಅನಾತ್ಮ ಕಥನ
VENKATESHAMURTI (H S) ವೆಂಕಟೇಶಮೂರ್ತಿ (ಎಚ್ ಎಸ್)
Echchesvi antma kathana ಎಚ್ಚೆಸ್ವಿ ಅನಾತ್ಮ ಕಥನ - BangaLuru - 2010 - 197
ಕವಿ-ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಆತ್ಮಕಥನ ಕೃತಿ-ಎಚ್ಚೆಸ್ವಿ ಅನಾತ್ಮ ಕಥನ. ಅವರ ಆತ್ಮಕಥನಕ್ಕೊಂದು ಹೊಸ ರೂಪು ನೀಡಲಾಗಿದೆ ಎಂದು ಕೃತಿಯ ಉಪಶೀರ್ಷಿಕೆ ಹೇಳುತ್ತದೆ. ಕವಿಯಾಗಿ, ಸಾಹಿತಿಯಾಗಿ, ಅಂಕಣಕಾರರಾಗಿ, ನಾಟಕ ರಚನೆಕಾರರಾಗಿ ಹೀಗೆ ಹತ್ತು ಹಲವು ವಲಯಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರ ಆತ್ಮಕಥನ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಚಿಂತನೆಗಳಿಂದ ಕೃತಿಯು ಓದುಗರ ಗಮನ ಸೆಳೆಯುತ್ತದೆ.
kathana
Echchesvi
anatma
928K VENE