Manasu mataditu! ಮನಸು ಮಾತಾಡಿತು

MANIKANT (A R) ಎ.ಆರ್.ಮಣಿಕಾಂತ್

Manasu mataditu! ಮನಸು ಮಾತಾಡಿತು - Bengaluru Nilima Prakashana 2015 - xii,164

ಅಪ್ಪ ಅಂದ್ರೆ ಆಕಾಶ, ಅಮ್ಮ ಹೇಳಿದ ಎಂಟು ಸುಳ್ಳುಗಳು, ನವಿಲುಗರಿ, ಈ ಗುಲಾಬಿಯು ನಿನಗಾಗಿ, ಉಭಯಕುಶಲೋಪರಿ ಸಾಂಪ್ರತ ಅಪ್ಪ ಅಂದ್ರೆ ಆಕಾಶ, ಅಮ್ಮ ಹೇಳಿದ ಎಂಟು ಸುಳ್ಳುಗಳು, ನವಿಲುಗರಿ, ಈ ಗುಲಾಬಿಯು ನಿನಗಾಗಿ, ಉಭಯಕುಶಲೋಪರಿ ಸಾಂಪ್ರತ ಪುಸ್ತಕಗಳಂತೆ ಮನಸು ಮಾತಾಡಿತು ಪುಸ್ತಕವೂ ಸಹ ಅಂಕಣ ಬರಹಗಳ ಅಮೂಲ್ಯ ಸಂಗ್ರಹ. ನೂರಾ ಅರವತ್ನಾಲ್ಕು ಪುಟಗಳಷ್ಟು ಚೈತನ್ಯ ತುಂಬಿಕೊಂಡಿರುವ ಪುಸ್ತಕ.
ಯಾರೋ ಪಾತ್ರೆ ತಿಕ್ಕುವ ಹುಡುಗಿ ಬೆಸ್ಟ್ ಸೆಲ್ಲರ್ ಬುಕ್ ಬರೆದದ್ದು, ಅಸ್ಪೃಶ್ಯ ಎನಿಸಿಕೊಂಡವನ ಕೈ ಕುಲುಕಲು ಸಮಾಜ ಎದ್ದು ನಿಂತದ್ದು, ವಿಶೇಷ ಚೇತನರ ವೀರಗಾಥೆ, ಅಪ್ಪನೊಬ್ಬನ ಆರ್ತನಾದ, ಯಾರ ಕಣ್ಣಲ್ಲೋ ಅನಾಥನಿಗೆ ಅಮ್ಮ ಸಿಕ್ಕಿದ್ದು, ಕಿರಿಯನೊಬ್ಬನ ಹಿರಿತನ, ಲಾಲಿ‌ ಹಾಡಿನಿಂದ‌ ಚಿತ್ರಾರೊಂದಿಗೆ ಹಾಡಿದಂಥ ತೀರಾ ಸಾಮಾನ್ಯಳ‌ ಕಥೆ ಸೇರಿದಂತೆ‌ ಸುಮಾರು‌ ೩೩ ಜೀವಗಳ ಕಥೆಗಳ ಸಂಗ್ರಹ

9789352581085

K894.4 MANM