Amma helida entu sullugalu ಅಮ್ಮ ಹೇಳಿದ ಎಂಟು ಸುಳ್ಳುಗಳು

MANIKANT (A R) ಮಣಿಕಾಂತ್ (ಎ ಆರ್‌)

Amma helida entu sullugalu ಅಮ್ಮ ಹೇಳಿದ ಎಂಟು ಸುಳ್ಳುಗಳು - Bengaluru Nilima Prakashana 2014 - xiv,150

‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಎ.ಆರ್. ಮಣಿಕಾಂತ್ ಅವರ ಲೇಖನ ಸಂಕಲನ. ಈ ಕೃತಿ 25 ಮುದ್ರಣ ಕಂಡಿದ್ದು, 2009ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇಲ್ಲಿ ಸ್ಪೂರ್ತಿದಾಯಕ ಕಥನಗಳಿವೆ. ಈ ಕೃತಿಯಲ್ಲಿ ದೇವ್ರಿದಾನೆ ಬಿಡಪ್ಪಾ, ಅಮ್ಮ, ತಂದೆಗೆ ಮಗಳ ಪತ್ರ, ತಲ್ಲಣಿಸದಿರು ಕಂಡ್ಯಾ, ಅವನಿಗೆ, ಕಲಾಂ ಪತ್ರ ಬರೆದರು, ಅವಳು ಸತ್ತ ನಂತರವೂ ಮಾತಾಡಿದಳು, ಜನಪ್ರತಿನಿಧಿಗಳಿಗೆ ಒಂದು ಬಹಿರಂಗ ಪತ್ರ, ಕೈ ಇಲ್ಲ ಕಾಲಿಲ್ಲ ಚಿಂತೆಯೂ ಇಲ್ಲ, ಅಮ್ಮ ಹೇಳಿದ ಎಂಟು ಸುಳ್ಳುಗಳು ಸೇರಿದಂತೆ 35 ಸ್ಪೂರ್ತಿದಾಯಕ ಲೇಖನಗಳಿವೆ.

K894.4 MANA