D R ra mudu padu ಡಿಆರ್ ರ ಮೂಡು ಪಡು

AJAKKALA GIRISHA BHAT ಅಜಕ್ಕಳ ಗಿರೀಶ ಭಟ್

D R ra mudu padu ಡಿಆರ್ ರ ಮೂಡು ಪಡು - Bantwala Chintan Prakashan 2016 - xiii,377

ಚಿಂತಕ, ಲೇಖಕ ಡಾ. ಡಿ.ಆರ್. ನಾಗರಾಜ್ ಅವರ ಕೃತಿಗಳ ಸಮಗ್ರ ಅಧ್ಯಯನ ಕೃತಿ ಡಿಆರ್ ರ ಮೂಡು ಪಡು. ಲೇಖಕ ಅಜಕ್ಕಳ ಗಿರೀಶ ಭಟ್ ಈ ಕೃತಿಯನ್ನು ರಚಿಸಿದ್ದಾರೆ.

ಸಾಹಿತ್ಯ ಕಥನವನ್ನು ಸಾಂಸ್ಕೃತಿಕ ಕಥನವಾಗಿ ಪರಿಶೀಲಿಸಿಕೊಳ್ಳುವ ಮತ್ತು ಆ ಹಿನ್ನೆಲೆಯಲ್ಲಿ ಚಿಂತನೆಗಳನ್ನು ಮಂಡಿಸುವ ಡಿ.ಆರ್.ಎನ್. ಕನ್ನಡದಲ್ಲಿ ತಾತ್ವಿಕ ವಾಗ್ವಾದಗಳನ್ನು ಆಧುನಿಕತೆ ಕುರಿತ ವಾಗ್ವಾದಗಳು ಮತ್ತು ಅವುಗಳಿಗೆ ಕಂಡುಕೊಳ್ಳುವ ಪರ್ಯಾಯಗಳು ಬಹಳ ಮುಖ್ಯ ನೆಲೆಗಳಲ್ಲಿ ಗೋಚರಗೊಳ್ಳುತ್ತವೆ.

ಡಿ.ಆರ್.ನಾಗರಾಜ್ ಅವರ ಚಿಂತನೆಗಳ ಹಿನ್ನೆಲೆಯಲ್ಲಿ ಆಧುನಿಕತೆಯನ್ನು ವ್ಯಾಖ್ಯಾನಿಸುವ ಸಂಶೋಧಕರ ಪ್ರಯತ್ನ ಕನ್ನಡ ಸಂಶೋಧನೆ ವಲಯದಲ್ಲಿ ಮಹತ್ವದ ಮಾದರಿಯಾಗಿದೆ.

9789384539030


padu
mudu
Diarara

K894.9 AJAD