Bhaskaracharya virachita lilavati: nuraentu ayda lekkagalu ಭಾಸ್ಕರಾಚಾರ್ಯ ವಿರಚಿತ ಲೀಲಾವತೀ : ೧೦೮ ಆಯ್ದ ಲೆಕ್ಕಗಳು

BALACHANDRA RAV (E S) ಬಾಲಚಂದ್ರ ರಾವ್ (ಇಎಸ್)

Bhaskaracharya virachita lilavati: nuraentu ayda lekkagalu ಭಾಸ್ಕರಾಚಾರ್ಯ ವಿರಚಿತ ಲೀಲಾವತೀ : ೧೦೮ ಆಯ್ದ ಲೆಕ್ಕಗಳು - Bengaluru Navakarnataka Prakashana 2015 - x,200

“ಲೀಲಾವತೀ” ದೇಶವಿದೇಶಗಳಲ್ಲಿ ಮನ್ನಣೆ ಪಡೆದ ಗಣಿತದ ಬಹು ಕರಾರುವಾಕ್ಕಾದ ಒಂದು ಗ್ರಂಥ. ಪ್ರಾಚೀನ ಕಾಲದಲ್ಲಿ ಗಣಿತವನ್ನು ಕಲಿಸುವ ವಿಧಾನ ಆಕರ್ಷಣೀಯವಾಗಿತ್ತು. ಇಂದಿನ ಗಣಿತಕ್ಕೆ ಇದೇ ಬುನಾದಿ. ಭಾರತೀಯ ಗಣಿತ ಪಂಡಿತರೆಂದು ಖ್ಯಾತರಾದ ಭಾಸ್ಕರಾಚಾರ್ಯರು ತಮ್ಮ ಪುತ್ರಿ ಲೀಲಾವತಿಗೆ ಗಣಿತ ಹೇಳಿಕೊಡುವ ಪ್ರಾಚೀನ ಶೈಲಿಯಲ್ಲಿದೆ. ಮೂಲವು ಸಂಸ್ಕೃತ ಶ್ಲೋಕಗಳಲ್ಲಿದ್ದು ನೂರ ಎಂಟು ಗಣಿತದ ಸಮಸ್ಯೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಎಂಥ ಕ್ಲಿಷ್ಟ ಸಮಸ್ಯೆಯೇ ಆಗಿರಲಿ, ಸೂತ್ರಗಳ ಸಹಾಯದಿಂದ ಬಗೆಹರಿಸುವ ಪದ್ಧತಿ ಹಿಂದೆಯೂ ಇದ್ದು ಇಂದಿಗೂ ಅದೇ ವಿಧಾನವನ್ನು ಅಂಗೀಕರಿಸಲಾಗಿದೆ. ಇಂದಿನ ಭಿನ್ನರಾಶಿ -ಸರಾಸರಿ-ವರ್ಗಮೂಲ-ರೇಖಾಗಣಿತ-ಇವೆಲ್ಲ ದಿನನಿತ್ಯದ ವ್ಯವಹಾರದಲ್ಲಿ ಎಲ್ಲರಿಗೂ ಬೇಕಾದ ಲೆಕ್ಕಾಚಾರವೇ ಆಗಿದೆ. ಶ್ರೀಸಾಮಾನ್ಯನಿಗೆ ಲೆಕ್ಕಬಾರದಿದ್ದರೆ ಆತ ನಿರುಪಯುಕ್ತನಾಗುವ ಸಂಭವವೇ ಹೆಚ್ಚು. ಈ ಕೃತಿಯಲ್ಲಿ ಹಲವಾರು ಚಮತ್ಕಾರಿಕ ಗಣಿತ ಸಮಸ್ಯೆಗಳನ್ನು ತಿಳಿಯಬಹುದು. ‘ಲೀಲಾವತಿ’ ಕೃತಿಯಿಂದ ಆಯ್ದ 108 ಸಮಸ್ಯೆಗಳಳನ್ನು ಮೂಲಶ್ಲೋಕಗಳು, ಸರಳ ಕನ್ನಡದಲ್ಲಿ ಅವುಗಳ ಭಾವಾರ್ಥ ಮತ್ತು ಗಣಿತರೀತಿಯಲ್ಲಿ ಸಮಸ್ಯೆಗಳ ಪರಿಹಾರ ಹಾಗೂ ಟಿಪ್ಪಣಿಗಳೊಂದಿಗೆ ವಿವರಿಸಲಾಗಿದೆ

9788184674521

510.1K BALB