Dakkaliga ದಕ್ಕಲಿಗ

KANNADA PUSTAKA PRADHIKARA ಕನ್ನಡ ಪುಸ್ತಕ ಪ್ರಾಧಿಕಾರ

Dakkaliga ದಕ್ಕಲಿಗ - Bengaluru Kannada Pustaka Pradhikara 2008 - xxx,171

ಜಾತಿ ಆಧಾರಿತ ಶೋಷಣೆಯನ್ನು ಜನಜೀವನದೊಳಗೆ ಹಾಸುಹೊಕ್ಕಾಗಿಸಿದ ಸಾಮಾಜಿಕ ವ್ಯವಸ್ಥೆ ನಮ್ಮ ದೇಶದ್ದು. ಇಲ್ಲಿ ಶೋಷಿತ ಸಮುದಾಯಗಳೇ ತಮಗಿಂತ ಕೆಳಗಿನ ಜಾತಿಗಳನ್ನು ಶೋಷಿಸುವಷ್ಟರ ಮಟ್ಟಿಗೆ ಜಾತಿವ್ಯವಸ್ಥೆ ಬೇರೂರಿದೆ. ಹೀಗೆ ಅತಿ ಅಮಾನುಷ ಶೋಷಣೆಗೆ ತುತ್ತಾದ ಸಮುದಾಯಗಳಲ್ಲಿ ದಕ್ಕಲಿಗ ಸಮುದಾಯವೂ ಒಂದು. ದಕ್ಕಲಿಗ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದ ಮಾದಿಗರಲ್ಲಿನ ಒಂದು ಒಳಜಾತಿ. ಮೂಲ ಸಮಾಜದಿಂದ ಬೇರ್ಪಟ್ಟು ಉಪಜಾತಿಯ ದತ್ತುಮಗನಂತೆ ಬದುಕುತ್ತಿರುವ ದಕ್ಕಲಿಗ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ಜಾನಕಲ್ ಎಂ ರಾಜಣ್ಣನವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ

8177132172


Comprehensive study on social life and customs of Dakkalas, nomadic and scheduled caste from Karnataka

305.895487K KAND