Na nimmolagu ನಾ ನಿಮ್ಮೊಳಗು

CHANDRASHEKHARA NANGALI (V). ಚಂದ್ರಶೇಖರ ನಂಗಲಿ (ವಿ)

Na nimmolagu ನಾ ನಿಮ್ಮೊಳಗು - Ballari Lohiya Prakashana 2001 - xii198

‘ನಾ ನಿಮ್ಮೊಳಗು’ ವಿ. ಚಂದ್ರಶೇಖರ ನಂಗಲಿ ಅವರ ಲೇಖನಗಳಾಗಿವೆ. ವಚನಗಳಲ್ಲಿನ ತತ್ವ-ವಸ್ತುನಿಷ್ಠವಾದ ಅಭಿಪ್ರಾಯಗಳನ್ನು ಪುರಸ್ಕರಿಸುತ್ತಾ ವ್ಯಾಖ್ಯಾನಿಸಿರುವ ಅತ್ಯಂತ ವಿದ್ವತ್ತೂರ್ಣವಾದ ವಿಚಾರಮಂಥನವಿದು. ಉಪಮಾನ ಪ್ರಧಾನವಾದ ಈತನ ವಚನ ಗಳನ್ನು ಅರ್ಥೈಸಿಕೊಂಡು ತಲಸ್ಪರ್ಶಿ ಅಧ್ಯಯನ ಮಾಡಿ, 'ಶಬ್ದದೊಳಗಿನ ನಿಶಬ್ದ''ವೆಂದು ಬಣ್ಣಿಸುತ್ತ ಡಾಂಭಿಕತನದ ವಿರುದ್ಧ ಬಂಡಾಯ ಮನೋವೃತ್ತಿಯ ಧ್ವನಿಗಳೆಂದು ಗುರುತಿಸಿದ ಲೇಖನಗಳು.


Allama Vachanagalu

K894.109 CHAN