Virakta rashtraka D V G ವಿರಕ್ತ ರಾಷ್ಟ್ರಕ ಡಿ ವಿ ಜಿ
Material type:
- K894.9 VENV
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.9 VENV (Browse shelf(Opens below)) | Available | 044391 |
‘ವಿರಕ್ತ ರಾಷ್ಟ್ರಕ ಡಿವಿಜಿ’ ಹಿರಿಯ ಲೇಖಕ, ಡಿವಿಜಿ ಅವರ ಆಪ್ತ ವಲಯದಲ್ಲಿದ್ದ ಡಿ.ಆರ್. ವೆಂಕಟರಮಣನ್ ಅವರು ರಚಿಸಿರುವ ಕೃತಿ. ಇಲ್ಲಿ ಡಿವಿಜಿ ಅವರ ಬಾಲ್ಯದಿಂದ ಅಂತ್ಯದವರೆಗಿನ ಬದುಕಿನ ವಿಸ್ತಾರತೆ ಅನಾವರಣಗೊಂಡಿದೆ. ಸಾಹಿತ್ಯ ರಚನೆ ಸೇರಿದಂತೆ ಸಾರ್ವಜನಿಕ ಸಂಘ-ಸಂಸ್ಥೆಗಳಲ್ಲಿ ಅವರು ಮಾಡಿದ ಸಾಧನೆಯ ಕುರಿತು ಲೇಖನಗಳಿವೆ. ಜೊತೆಗೆ ಅಂದಿನ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಡಿವಿಜಿ ಅವರ ಭಾಷಣಗಳು, ಲೇಖನಗಳ ಮೇಲು ಬೆಳಕು ಚೆಲ್ಲಲಾಗಿದೆ. ಅವರ ಪ್ರಾರ್ಥನಾಗೀತ ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಎಂಬ ಹಾಡಿಗೆ ಅನುಗುಣವಾಗಿ ತಾನು ಎಲೆಯ ಮರೆಯಲ್ಲಿದ್ದು ಬದುಕಿಬಾಳಿ, ಇತರರಿಗೂ ಮಾರ್ಗದರ್ಶನ, ಅಮೂಲ್ಯ ಸಂದೇಶ ನೀಡಿದ್ದಾರೆ. ಇದು ಡಿವಿಜಿಯವರನ್ನು ನೆನೆಪಿಸುವ ಕೃತಿ ಮಾತ್ರವಲ್ಲದೆ ಶತಮಾನದ ಹಿಂದಿನ ಸಾಮಾಜಿಕ ಚಿತ್ರಣವನ್ನೂ ಒಳಗೊಂಡಿದೆ.
There are no comments on this title.