Baman ಬಾಮಣ್
Material type:
- K894.3 DSOB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.3 DSOB (Browse shelf(Opens below)) | Available | 066384 |
Total holds: 0
ಸಾಹಿತಿ ನಾ.ಡಿಸೋಜ ಅವರ ಕಾದಂಬರಿ ಬಾಮಣ್. ಕನ್ನಡ ಕಥೆ ಕಾದಂಬರಿಗಳಲ್ಲಿ ಬೇರೆ ಸಮುದಾಯದವರ ಬದುಕು ಬಿಚ್ಚಿಕೊಂಡಂತೆ ಕ್ರಿಶ್ಚಿಯನ್ನರ ಬಗ್ಗೆ ಬಿಚ್ಚಿಕೊಂಡಿಲ್ಲ. ಈ ನಾಡಿನಲ್ಲಿ ಕ್ರಿಶ್ಚಿಯನ್ನರು ಹೇಗೆ ಬದುಕಿದ್ದರು? ಅವರ ಬದುಕಿನ ನೆಲೆ ಸೆಲೆಗಳೇನು? ಎಂಬುದು ಇತರರಿಗೆ ತಿಳಿಯಬೇಕು ಹಾಗೆಯೇ ಕ್ರಿಶ್ಚಿಯನ್ನರು ತಮ್ಮ ಬದುಕನ್ನು ವಿಮರ್ಶೆ, ವಿಶ್ಲೇಷಣೆ, ಅವಲೋಕನಕ್ಕೆ ಬಿಚ್ಚಿಕೊಳ್ಳಬೇಕು. ತಮ್ಮ ಸುತ್ತ ಕಟ್ಟಿಕೊಂಡಿರುವ ಸುಳ್ಳು ಕಲ್ಪನೆಗಳನ್ನು ಕಳಚಿಕೊಂಡು ಅವರು ನಿಲ್ಲಬೇಕು.'' ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಡಿಸೋಜರ "ಬಾಮಣ್" ಎಂಬ ವಿಶಿಷ್ಟ ಕಾದಂಬರಿ.
There are no comments on this title.
Log in to your account to post a comment.