Gandhiji adhyakshateya 1924ra Belagavi congress adhiveshana ಗಾಂಧೀಜಿ ಅಧ್ಯಕ್ಷತೆಯ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ
Material type:
- 9789192651552
- 324.254 BASG
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Political Science | 324.254 BASG (Browse shelf(Opens below)) | Available | D06291 |
Total holds: 0
ಈ ಅಧಿವೇಶನವು ಸ್ವಾತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ನಡೆದ ಮತ್ತು ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ. ಕರ್ನಾಟಕ ಸರಕಾರ ಅದ್ದೂ- ರಿಯಾಗಿ ಶತಮಾನೋತ್ಸವ ಸಂಭ್ರಮಾಚರಣೆಯನ್ನಾಚರಿಸಿತು. ಅವರು ಮಾಡಿದ ಭಾಷಣದಲ್ಲಿ ಅಂದು ದೇಶದ ಪ್ರಮುಖ ಸಮಸ್ಯೆಗಳಾಗಿದ್ದ ವಿದೇಶಿ ವಸ್ತ್ರ ಬಹಿಷ್ಕಾರ, ಹಿಂದೂ- ಮುಸ್ಲಿಂ ಏಕತೆ, ಅಸ್ಪೃಶ್ಯತೆ, ಸ್ವರಾಜ್ಯ ಸಿದ್ಧಿ, ರಾಷ್ಟ್ರೀಯ ಶಾಲೆಗಳು, ಸ್ವಾತಂತ್ರ್ಯ, ಮಾದಕ ಪದಾರ್ಥಗಳ ಸೇವನೆಯ ನಿಷೇಧ ಮುಂತಾದ ಅಂಶಗಳ ಕುರಿತು ಸುದೀರ್ಘವಾಗಿ ಪ್ರಸ್ತಾಪಿಸಿದ್ದರಿಂದ ಅದಕ್ಕೆ ಐತಿಹಾಸಿಕ ಮಹತ್ವ.
There are no comments on this title.
Log in to your account to post a comment.