Aanekaadu ಆನೆಕಾಡು
Material type:
- 9788196071851
- 23 K894.3 BORA
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Botany | K894.3 BORA (Browse shelf(Opens below)) | Available | 077543 |
‘ಆನೆ ಕಾಡು’ ಜೇನುಕುರುಬರ ಸಮುದಾಯ, ಕುಟುಂಬ ಮತ್ತು ವ್ಯಕ್ತಿಗಳ ಅಂತೆಯೇ ಅವರು ಜೀವಿಸುವ ಭೂಪ್ರದೇಶದ ದುರಂತವನ್ನು ನಿರೂಪಿಸುವ ನೇರವಾದ ಕಥನ, ಸರ್ಕಾರ ಮತ್ತು ಹೋರಾಟಗಾರರ ಘೋಷಿತ ಉದ್ದೇಶಗಳು ಒಂದೇ ಎನಿಸಿದರೂ ಅವುಗಳ ನಡುವೆ ಇರುವ ವಿರೋಧಕ್ಕೆ ಕಾದಂಬರಿ ಕನ್ನಡಿ ಹಿಡಿಯುತ್ತದೆ. ಇದು ಅಪಾರವಾದ ಲೋಕದರ್ಶನ, ಸಂಶೋಧನೆ ಮತ್ತು ಅನುಭವಗಳನ್ನು ಬಯಸುವ ಪ್ರಕಾರ. ನನ್ನ ಹಲವು ಕಾಲದ ಗೆಳೆಯರೂ ಜಾನಪದ ವಿದ್ವಾಂಸರೂ ಕ್ಷೇತ್ರಕಾರ್ಯ ಪ್ರಿಯರೂ ಆದ ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರು ಮೊದಲಿನಿಂದ ಕೊನೆಯವರೆಗೆ ನಮ್ಮ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಯನ್ನು ನಮಗೆ ಕೊಟ್ಟಿದ್ದಾರೆ. ದೂರದ ಅಮೆರಿಕಾದಲ್ಲಿ ಕುಳಿತು, ನೆನಪುಗಳ ಕಾಡಿನಲ್ಲಿ ಓಡಾಡಿ, ಈ ಕಾದಂಬರಿಯನ್ನು ಕಟ್ಟಿದ್ದಾರೆ.
There are no comments on this title.