Adhikara mattu adhinate: Kate Millet vicharagalu ಅಧಿಕಾರ ಮತ್ತು ಅಧೀನತೆ: ಕೇಟ್ ಮಿಲೆಟ್ ವಿಚಾರಗಳು
Material type:
- 23 305.42K MILA
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Sociology | 305.42K MILA (Browse shelf(Opens below)) | Available | 076050 |
ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ Sexual Politics ಕೃತಿಯ ಕನ್ನಡ ನಿರೂಪಣೆ: ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿಗೆ ಕನ್ನಡದಲ್ಲಿ ಅನುವಾದಗೊಂಡಿದೆ. ಇದು ಸ್ತ್ರೀವಾದಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೃತಿ. ಪುರುಷ ಪ್ರಧಾನತೆಯು ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಗಳಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು ಹೇಗೆಲ್ಲ ಸೃಷ್ಟಿಸಿಕೊಂಡು ಹೆಣ್ಣನ್ನು ಅಧೀನವಾಗಿಸುವ ತಂತ್ರಗಳನ್ನು ಹೆಣೆದಿದೆ ಎಂಬುದರ ವಿಸ್ತೃತ, ವಿದ್ವತ್ಪೂರ್ಣ ಅಧ್ಯಯನವೇ ಈ ಕೃತಿ. ಇನ್ನು ಇದರ ಕನ್ನಡ ನಿರೂಪಣೆಯನ್ನು ಮಾಡಿರುವ ಡಾ.ಶ್ರೀಮತಿ ಅವರು ಅನುವಾದಕ್ಕೊಂದು ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ.
There are no comments on this title.