Amazon cover image
Image from Amazon.com
Image from Google Jackets

Prachina Bharatadalli shudraru ಪ್ರಾಚೀನ ಭಾರತದಲ್ಲಿ ಶೂದ್ರರು

By: Contributor(s): Material type: TextTextLanguage: Kannada Publication details: Bengaluru Navakarnataka Prakashana 2006Description: 181ISBN:
  • 8173026580
Subject(s): DDC classification:
  • 954.01K SHAP
Summary: ಹಿರಿಯ ಲೇಖಕ ಜೆ. ಶ್ರೀನಿವಾಸಮೂರ್ತಿ ಅವರು ‘ಪ್ರಾಚೀನ ಭಾರತದಲ್ಲಿ ಶೂದ್ರರು : ಕೆಳಗಿನ ಸ್ತರದವರ ಸಾಮಾಜಿಕ ಇತಿಹಾಸ ಕ್ರಿ ಶ ೬೦೦ ರ ವರೆಗೆ ’ ಎಂಬ ಕೃತಿಯನ್ನು ಪ್ರೊ.ರಾಮ್ ಶರಣ್ ಶರ್ಮ( ಆರ್.ಎಸ್. ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಆಂಗ್ಲ ಭಾಷೆಯಿಂದ ಅನುವಾದಿಸಿದ್ದಾರೆ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸುವುದಲ್ಲ. ಪುರಾಣದಂತೆ ಅಧ್ಯಯನ ಮಾಡುವುದೂ ಅಲ್ಲ. ತಮಗೆ ಬೇಕಾದ ಹಾಗೆ ಬರೆಯುವುದು ಇತಿಹಾಸವಲ್ಲ.ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಈ ಕೃತಿ ಸಹಾಯಕ. ಅನುವಾದವು ವಸ್ತುನಿಷ್ಠವಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Notes Barcode
Donated Books Donated Books St Aloysius Library History 954.01K SHAP (Browse shelf(Opens below)) Available Donated by Patha Darshini Seva Trust (R) D06335
Book Book St Aloysius Library History 954.01K SHAP (Browse shelf(Opens below)) Available 063948
Total holds: 0

ಹಿರಿಯ ಲೇಖಕ ಜೆ. ಶ್ರೀನಿವಾಸಮೂರ್ತಿ ಅವರು ‘ಪ್ರಾಚೀನ ಭಾರತದಲ್ಲಿ ಶೂದ್ರರು : ಕೆಳಗಿನ ಸ್ತರದವರ ಸಾಮಾಜಿಕ ಇತಿಹಾಸ ಕ್ರಿ ಶ ೬೦೦ ರ ವರೆಗೆ ’ ಎಂಬ ಕೃತಿಯನ್ನು ಪ್ರೊ.ರಾಮ್ ಶರಣ್ ಶರ್ಮ( ಆರ್.ಎಸ್. ಶರ್ಮ) ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಆಂಗ್ಲ ಭಾಷೆಯಿಂದ ಅನುವಾದಿಸಿದ್ದಾರೆ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸುವುದಲ್ಲ. ಪುರಾಣದಂತೆ ಅಧ್ಯಯನ ಮಾಡುವುದೂ ಅಲ್ಲ. ತಮಗೆ ಬೇಕಾದ ಹಾಗೆ ಬರೆಯುವುದು ಇತಿಹಾಸವಲ್ಲ.ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಈ ಕೃತಿ ಸಹಾಯಕ. ಅನುವಾದವು ವಸ್ತುನಿಷ್ಠವಾಗಿದೆ.

There are no comments on this title.

to post a comment.