Local cover image
Local cover image
Image from Google Jackets

Vaidehi: jivana mattu kratigala samuha shodha ವೈದೇಹಿ : ಜೀವನ ಮತ್ತು ಕೃತಿಗಳ ಸಮೂಹ ಶೋಧ

By: Material type: TextTextLanguage: Kannada Publication details: Bengaluru Abhinav Prakashan 2018Description: 363Subject(s): DDC classification:
  • K894.9 MURV
Summary: ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ 'ಜಾನಕಿ ಶ್ರೀನಿವಾಸಮೂರ್ತಿ'ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳ ಮೂಲಕ ಹೆಸರುವಾಸಿಯಾಗಿದ್ದಾರೆ.ಮುಖ್ಯವಾಗಿ ವೈದೇಹಿ ಅವರ ಕೃತಿಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅನ್ಯಯ,ಅಕ್ರಮಗಳನ್ನು ವಿವರಿಸಲಾಗಿದೆ.ಅವರ ಕೌಂಚಪಕ್ಷಿಗಳು ಕಥಾ ಸಂಕಲನಕ್ಕೆ 2009ರ ದೆಹಲಿಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಅವರ 'ಗುಲಾಬಿಟಾಕೀಸ್' ಚಲನಚಿತ್ರವಾಗಿದೆ.ಅವರ ಜೀವನಶೈಲಿ,ಕಥೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.9 MURV (Browse shelf(Opens below)) Available 073105
Total holds: 0

ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ 'ಜಾನಕಿ ಶ್ರೀನಿವಾಸಮೂರ್ತಿ'ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು.

ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳ ಮೂಲಕ ಹೆಸರುವಾಸಿಯಾಗಿದ್ದಾರೆ.ಮುಖ್ಯವಾಗಿ ವೈದೇಹಿ ಅವರ ಕೃತಿಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅನ್ಯಯ,ಅಕ್ರಮಗಳನ್ನು ವಿವರಿಸಲಾಗಿದೆ.ಅವರ ಕೌಂಚಪಕ್ಷಿಗಳು ಕಥಾ ಸಂಕಲನಕ್ಕೆ 2009ರ ದೆಹಲಿಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಅವರ 'ಗುಲಾಬಿಟಾಕೀಸ್' ಚಲನಚಿತ್ರವಾಗಿದೆ.ಅವರ ಜೀವನಶೈಲಿ,ಕಥೆಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

There are no comments on this title.

to post a comment.

Click on an image to view it in the image viewer

Local cover image